New Ration Card – ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ? ಗುಡ್ ನ್ಯೂಸ್ ನೀಡಿದ ಸರ್ಕಾರ!
New Ration Card – ನಾಲ್ಕು ವರ್ಷಗಳಿಂದ ಕಾಯುತ್ತಿರುವ ಹೊಸ ಪಡಿತರ ಚೀಟಿಗೆ 3.22 ಲಕ್ಷಕ್ಕೂ ಹೆಚ್ಚು ಅರ್ಜಿಗಳು – ಜಿಲ್ಲಾವಾರು ಮಾಹಿತಿ ರಾಜ್ಯದಲ್ಲಿ 3.22 ಲಕ್ಷಕ್ಕೂ ಅಧಿಕ ಬಿಪಿಎಲ್ ಕುಟುಂಬಗಳು ಕಳೆದ ನಾಲ್ಕು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿವೆ. ಈ ಕುಟುಂಬಗಳಲ್ಲಿ ಬಹುತೇಕವು ಅರ್ಹರಾಗಿದ್ದರೂ, ಪಡಿತರ ಚೀಟಿ ಇಲ್ಲದ ಕಾರಣದಿಂದ ಸರ್ಕಾರದ ವಿವಿಧ ಸಹಾಯಧನ, ಸೌಲಭ್ಯಗಳಿಂದ ದೂರವಾಗಿವೆ. 2021ರಲ್ಲಿ ಕೆಲ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ವಿತರಿಸಿದ ಬಳಿಕ, ಈ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆಹಾರ … Read more